ಜೋಗಿ

ಬಿಡುಗಡೆಯಾದ ವರ್ಷ: ೨೦೦೫
ತಾರಾಗಣ : ಶಿವರಾಜ್‍ಕುಮಾರ್, ಜೆನ್ನಿಫರ್ ಕೊತ್ವಾಲ್, ಅರುಂಧತಿ ನಾಗ್, ರಮೇಶ್ ಭಟ್
ಸಾಹಿತ್ಯ : ಪ್ರೇಂ
ಸಂಗೀತ : ಗುರುಕಿರಣ್
ಹಿನ್ನೆಲೆ ಗಾಯನ : ಪ್ರೇಮ್, ಹರಿಹರಣ್, ಗುರುಕಿರಣ್, ಎಸ್.ಪಿ.ಬಿ., ಶಂಕರ್ ಮಹದೇವನ್, ಸೋನು ಕಕ್ಕರ್, ಬಿ. ಜಯಶ್ರೀ, ಸುನಿಧಿ ಚೌಹಾನ್, ವಿಜಯ್ ಯೇಸುದಾಸ್, ಗುರುರಾಜ್ ಹೊಸಕೋಟಿ, ಮುರಳಿ ಮೋಹನ್ ಮತ್ತು ಸುನಿತ. ಎಸ್.
ನಿರ್ದೇಶನ : ಪ್ರೇಂ
ನಿರ್ಮಾಣ : ಪಿ. ಕೃಷ್ಣಪ್ರಸಾದ್
ವಿಕಿಪೀಡಿಯ ಚಿತ್ರ ಪುಟ: ಜೋಗಿ

 ಹಾಡುಗಳು 

  ಬೇಡುವೆನು ವರವನ್ನು, ಕೊಡೆ ತಾಯಿ ಜನ್ಮವನು.. ಕಡೆ ತನಕ ಮರೆಯಲ್ಲ ಜೋಗಿ
  ಏಳು ಮಲೆ ಮ್ಯಾಲೇರಿ ಕುಂತ್ತಾನಪ್ಪೊ ಮಾದೆವ
  ಚುಕುಬುಕು ರೈಲು.. ನಿಲ್ಲೊದಿಲ್ಲಾ ಎಲ್ಲು.. ಯಾಕೆ ಇಂಗೆ ಒಡ್ತೈತೊ?
  ಹೊಡಿ ಮಗ ಹೊಡಿ ಮಗ
  ಎಲ್ಲೋ ಜೋಗಪ್ಪಾ ನಿನ್ ಅರಮಾನೀ!
  ಬಿನ್ ಲಾಡೆನ್ನು ನನ್ ಮಾವ... ಬಿಲ್ ಕ್ಲಿಂಟನ್ನು ನನ್ ಬಾವ

ವರ್ಗ: ಕನ್ನಡ ಚಿತ್ರಸಾಹಿತ್ಯ
ವರ್ಗ: ಜೋಗಿ ಚಿತ್ರ
ವರ್ಗ: ಚಲನಚಿತ್ರಗಳು